It was 11 when we crossed Hebbal..!
ಡಾಬಾದವ್ನು 'ಹನ್ನೆರ್ಡ್ ಗಂಟೆಗೆ ಇನ್ನೇನ್ ಸಿಗತ್ತೆ ಸಾರ್?' ಅಂತಂದು ಪರೋಟ ಕೊಟ್ಟ. :(
KGF ರೋಡಲ್ಲೇ ಮುಂದೆ ಹೋದ್ರೆ ಸಿಗುತ್ತೆ ಕೋಟಿಲಿಂಗೇಶ್ವರ ದೇವಸ್ಥಾನ..
ಅಂತರಗಂಗೆಗೆ ಬರೋಷ್ಟ್ರಲ್ಲಿ 4 ಗಂಟೆ ಆಗಿತ್ತು! :P
ಬೆಟ್ಟದ ಕಲ್ಲ ಮೇಲೆಲ್ಲ ಭಜರಂಗಿಗಳ ಅಟ್ಟಹಾಸ. :x
Som's style of rock-climbing! :P
Ravin rock-jumping! :O