ಮಂಗಳಾಶ್ರೀಧರ್, ಅಮಿತ್ ಭಾರದ್ವಾಜ್ ಮತ್ತು ಹರಿಹರಪುರ ಶ್ರೀಧರ್
ಹಚ್ಚ ಹಸಿರು ಪಚ್ಚೆ ಪೈರಿನ ಹಿನ್ನೆಲೆಯಲಿ ಅಮಿತ್
ಹುಲ್ಲುಗಾವಲಿನ ನಡುವೆ ನಾನು ಸಪತ್ನೀಕನಾಗಿ
ಮೋಡದಲ್ಲಿ ಮರೆಯಾಗಿರುವ ಗುಡ್ಡದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಪುತ್ರ
ಪ್ರಕೃತಿಯೊಳಕ್ಕೆ ಕರೆದುಕೊಂಡು ಹೋಗುವ ದಾರಿ
ವನಸುಮದೊಳಗೊಂದು ನಕ್ಷತ್ರ
ಮಲ್ಲಳ್ಳಿ ಜಲಪಾತದ ಮೊದಲನೋಟ
ಸ್ವಲ್ಪ ಮುಂದೆ ನಡೆದಂತೆ ಕಾಣುವ ಜಲಧಾರೆ
ಹಾಲ್ನೊರೆ ಇಳಿದಂತೆ ಇಳಿದು ಬರುವ ಕುಮಾರಧಾರ
ಜಲಪಾತದ ನಂತರ ಕಣಿವೆಯಲ್ಲಿ ಹರಿಯುತ್ತಿರುವ ನದಿ ವೀಕ್ಷಣೆಯಲ್ಲಿ
ಒಂದು ಹಂತದ ಜಲಧಾರೆ
ಜಲಪಾತದ ಸೌಂದರ್ಯ ಸವಿಯುತ್ತಾ............
ಸಮಯದ ಪರಿವಿಯೇ ಇಲ್ಲದೆ ಹೊರಡುವ ನನ್ನ ತಿಕ್ಕಲುತನಕ್ಕೆ ಸಂದ ಫಲ
ಪುಟ್ಟ ಕಾಡು ಹೂ
ಮತ್ತೊಂದು ೩ ಹಂತದ ಹೂವುಗಳು
ಜಲಪಾತ ಉಂಟಾಗುವ ಜಾಗ. ಬಣ್ಣಿಸಲು ಪದಗಳಿಗೆ ನಿಲುಕದ ಸೌಂದರ್ಯ ಇಲ್ಲಿದೆ
ಕಣಿವೆಗೆ ಧುಮುಕುತ್ತಿರುವ ಕುಮಾರಧಾರ
ಈ ಜಾಗವಂತೂ ಯಾರಾದ್ರೂ ಚಲನಚಿತ್ರದವ್ರಿಗೆ ಸಿಕ್ಕಿದ್ರೆ ಅಷ್ಟೆ
ಅದೇ ಜಾಗದಲ್ಲಿ ಮತ್ತೊಂದು ಸ್ವಲ್ಪ ಹತ್ತಿರದಿಂದ
ನೀರು ಜಿಗಿಯುವ ಜಾಗ
ಝರಿ ಹರಿದು ಬರುವ ದಾರಿಯಲ್ಲಿ ಚಿತ್ರ
ಮತ್ತೊಂದು ಜಲಪಾತದ ದಾರಿಯಲ್ಲಿ ಸಿಕ್ಕ ಪುಟ್ಟ ಕೆರೆ
ಮೂಕನ ಮನೆ ಅಬ್ಬಿ. ಪ್ರಾರಂಭದಲ್ಲಿ ಕಂಡಿದ್ದು
ಜಲಪಾತ ಉಂಟಾಗುತ್ತಿರುವ ಜಾಗ
ಮೂಕನ ಮನೆ ಫಾಲ್ಸ್.